ಮಕ್ಕಳ ಬೆೈಬಲ್ ಆಪ್

4.1
375ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಶಿಕ್ಷಕರು ಅನುಮೋದಿಸಿದ್ದಾರೆ
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಮಕ್ಕಳಿಗಾಗಿ ಬೈಬಲ್ ಆ್ಯಪ್ YouVersion ಕುಟುಂಬದ ಅಪ್ಲಿಕೇಶನ್‌ಗಳ ಹೊಸ ಸದಸ್ಯ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಈಗ ಲಭ್ಯವಿದ್ದು, ಮಕ್ಕಳಿಗಾಗಿ ಬೈಬಲ್ ಆ್ಯಪ್ ಯಾವಾಗಲೂ ಸಂಪೂರ್ಣವಾಗಿ ಉಚಿತವಾಗಿದೆ!

ಸಂವಾದಾತ್ಮಕ ಸಾಹಸಗಳು ಮತ್ತು ಸುಂದರವಾದ ಅನಿಮೇಷನ್‌ಗಳ ಮೂಲಕ, ಮಕ್ಕಳು ಬೈಬಲ್‌ನ ದೊಡ್ಡ ಕಥೆಗಳನ್ನು ಅನ್ವೇಷಿಸುತ್ತಾರೆ. ಮಕ್ಕಳಿಗಾಗಿ ಬೈಬಲ್ ಅಪ್ಲಿಕೇಶನ್ ಆನಂದದಿಂದ ತುಂಬಿದ ಅನುಭವವಾಗಿದ್ದು, ಮಕ್ಕಳು ಮತ್ತೆ ಮತ್ತೆ ಮರಳುವಂತೆ ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ದೇವರ ವಾಕ್ಯದ ಆಜೀವ ಪ್ರೀತಿಯ ಪ್ರಾರಂಭವಾಗಿದೆ.

• ಸುಲಭ, ಮಕ್ಕಳ ಸ್ನೇಹಿ ನೇವಿಗೇಷನ್
• ವರ್ಣರಂಜಿತ ವಿವರಣೆಗಳು
• ಸ್ಪರ್ಶ-ಸಕ್ರಿಯ ಅನಿಮೇಷನ್‌ಗಳು
• ತೊಡಗಿಸಿಕೊಳ್ಳುವ, ಸಂವಾದಾತ್ಮಕ ವಿಷಯವನ್ನು ಬೈಬಲ್‌ ನ್ನು ಜೀವಿತದಲ್ಲಿ ತುಂಬುತ್ತದೆ
• ಮಕ್ಕಳು ಕಲಿಯುವದನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಮೋಜಿನ ಸಂಗತಿಗಳು ಮತ್ತು ಚಟುವಟಿಕೆಗಳು
• ವಿಶೇಷ ಸವಾಲುಗಳು ಮಕ್ಕಳು ಬಹುಮಾನಗಳನ್ನು ಪಡೆಯಲು ಅವಕಾಶ

OneHope ಸಹಭಾಗಿತ್ವದಲ್ಲಿ YouVersion.

ನಿಮ್ಮ ಗೌಪ್ಯತೆ ಆಂಡ್ರಾಯ್ಡ್ ನಲ್ಲಿ
* ಮಕ್ಕಳಿಗಾಗಿ ಬೈಬಲ್ ಆ್ಯಪ್ ನಿಮ್ಮ SD ಕಾರ್ಡ್ ನಲ್ಲಿ ಓದುವ / ಬರೆಯುವ access ಗೆ ವಿನಂತಿಸುತ್ತದೆ ಯಾಕೆಂದರೆ ಇದರಲ್ಲಿಯೇ ಆ್ಯಪ್ ನೀವು ಆಯ್ಕೆ ಮಾಡಿದ ಕಥೆಗಳನ್ನ್ನು ನಿಮ್ಮ ಸಾಧನಕ್ಕೆ ಡೌನ್ಲೋಡ್ ಮಾಡುತ್ತದೆ.
* ಆಂಡ್ರಾಯ್ಡ್‌ನ ಹಳೆಯ ಆವೃತ್ತಿಗಳಿಗೆ ಪುಶ್ ಅಧಿಸೂಚನೆಗಳನ್ನು ಕಳುಹಿಸಲು ಬೈಬಲ್ ಆ್ಯಪ್ ನಿಮ್ಮ ಸಾಧನದ ಅಕೌಂಟ್ ಪತ್ತಿಯಲ್ಲಿ access ಗೆ ವಿನಂತಿಸುತ್ತದೆ
* ಸ್ಥಳ: ನಮ್ಮ ಆ್ಯಪ್ ಎಲ್ಲಿ ಜನಪ್ರಿಯವಾಗಿದೆ ಎಂದು ತಿಳಿಯಲು ನಮ್ಮ ವಿಶ್ಲೇಷಣಾ ಪ್ಯಾಕೇಜ್ ಅಂದಾಜು ಸ್ಥಳವನ್ನು ಬಳಸುತ್ತದೆ. ಮಾಹಿತಿಯನ್ನು ವೈಯಕ್ತಿಕ ಮಟ್ಟದಲ್ಲಿ ಅಲ್ಲ, ಒಟ್ಟು ಮಟ್ಟದಲ್ಲಿ ಮಾತ್ರ ಬಳಸಲಾಗುತ್ತದೆ.
* ನೀವು ನಮಗೆ ಒದಗಿಸುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಮಾರಾಟ ಮಾಡುವುದಿಲ್ಲ, ಅಥವಾ ನಿಮ್ಮ ಒಪ್ಪಿಗೆಯಿಲ್ಲದೆ ನಾವು ಅದನ್ನು ಹಂಚಿಕೊಳ್ಳುವುದಿಲ್ಲ. ನಮ್ಮ ಗೌಪ್ಯತೆ ನೀತಿಯನ್ನು ನೀವು http://youversion.com/privacy ನಲ್ಲಿ ಓದಬಹುದು.

CONNECT WITH YOUVERSION
• Facebook ನಲ್ಲಿ ನಮಗೆ ಲೈಕ್ ಮಾಡಿ: http://facebook.com/youversion
• Twitter ನಲ್ಲಿ ನಮ್ಮನ್ನು ಫಾಲೊ ಮಾಡಿ: http://twitter.com/youversion
• ನಮ್ಮ ಇತ್ತೀಚಿನ ಬ್ಲಾಗ್ನಲ್ಲಿ ಭೇಟಿಯಾಗೋಣ: http://blog.youversion.com
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 30, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
317ಸಾ ವಿಮರ್ಶೆಗಳು
ಟೈಗರ್ ರಾಜ್
ಮಾರ್ಚ್ 18, 2023
Super App
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Manjula Mahendra
ಆಗಸ್ಟ್ 31, 2020
Super app nico super
13 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Mahadeva Swamy
ಫೆಬ್ರವರಿ 23, 2021
ಸೂಪರ್
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ದೋಷ ಪರಿಹಾರಗಳು ಮತ್ತು ಕಾರ್ಯಕ್ಷಮತೆ ಸುಧಾರಣೆಗಳು