ಆ್ಯಪ್‌ನ ಬಗ್ಗೆ:ನಿಮ್ಮ ಎಲ್ಲಾ ಅಗತ್ಯಗಳಿಗಾಗಿ Flipkart- ಮನೆಯಲ್ಲಿಯೇ ಕುಳಿತು ನಿಮ್ಮ ಆದ್ಯತೆಯ ಭಾಷೆಯಲ್ಲಿ Flipkart ಅನ್ನು ಬಳಸಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿ ಅತ್ಯುತ್ತಮ ಕ್ವಾಲಿಟಿಯ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ, ಗೇಮ್ಸ್‌ನೊಂದಿಗೆ ಆಕರ್ಷಕ ರಿವಾರ್ಡ್ ಮತ್ತು ಪ್ರತಿ ಖರೀದಿಯ ಮೇಲೆ ಹೆಚ್ಚುವರಿ ಸೂಪರ್‌ಕಾಯಿನ್‌ಗಳನ್ನು ಪಡೆಯುವ ಸುವರ್ಣಾವಕಾಶ! ನಮ್ಮಲ್ಲಿದೆ ಮೊಬೈಲ್, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಗೃಹಬಳಕೆಯ ವಸ್ತುಗಳು, ದಿನಸಿ ಮತ್ತಿತರ ಪ್ರಾಡಕ್ಟ್‌ಗಳ ಅತಿದೊಡ್ಡ ಕಲೆಕ್ಷನ್. ನಿಮ್ಮ ಅಗತ್ಯ ವಸ್ತುಗಳ ಮೇಲೆ ಅತ್ಯುತ್ತಮ ಡೀಲ್‌ಗಳು, ಮತ್ತದರ ಸಮಯೋಚಿತ ಮಾಹಿತಿ ಪಡೆಯಿರಿ.
ಆ್ಯಪ್‌ನ ವಿಶೇಷತೆಗಳು:- ನಮ್ಮ ಹೊಸ ಡಿಸೈನ್ ಸುಲಭವಾದ, ಸುಧಾರಿತ ಫೀಚರ್‌ಗಳನ್ನು ಹೊಂದಿದ್ದು, ಬಳಸಲು ಅನುಕೂಲಕರವಾಗಿದೆ. ಹಾಗಾಗಿ ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವುದು ಈಗ ಇನ್ನಷ್ಟು ಸುಲಭ!
- ಪೇಟೆಗೆ ಹೋಗಿ ಬರುವ ಖರ್ಚಾಗಲಿ, ನೂಕು ನುಗ್ಗಲಾಗಲಿ, ಮಾರುದ್ದ ಸಾಲಿನಲ್ಲಿ ನಿಲ್ಲಬೇಕಾದ ಚಿಂತೆಯಿಲ್ಲದೆ ಮನೆಬಾಗಿಲಿಗೆ ದಿನಸಿ ಸಾಮನುಗಳನ್ನು ಪಡೆಯಿರಿ. ಹಾ! ಕೊನೆಯ ಘಳಿಗೆಯಲ್ಲಿ ಗಡಿಬಿಡಿಯನ್ನು ತಪ್ಪಿಸಲು ಒಂದು ದಿನ ಮುಂಚಿತವಾಗಿ ಆರ್ಡರ್ ಮಾಡಿ ಸಮಯಕ್ಕೆ ಸರಿಯಾಗಿ ಡೆಲಿವರಿ ಪಡೆಯಿರಿ.
- ನಿಮ್ಮ ಸೋಫಾ ಮೇಲೆ ಆರಾಮವಾಗಿ ಕುಳಿತು ಆನ್‌ಲೈನ್‌ನಲ್ಲಿಯೇ ಪೇಟೆಯಲ್ಲಿ ಖರೀದಿಸಿದಂತಹ ಅನುಭವ ಲೈವ್ ಶಾಪ್+ ಜೊತೆ ಪಡೆಯಿರಿ.
- ನೀವು ಲಾಗಿನ್ ಮಾಡಿದಾಗ ನೀವು ಸಾಮಾನ್ಯವಾಗಿ ಖರೀದಿಸಲು ಬಯಸುವ ವಿಭಾಗಗಳನ್ನು ತಿಳಿದುಕೊಂಡು, ನಿಮ್ಮ ಚಟುವಟಿಕೆಯ ಆಧಾರದ ಮೇಲೆ ಆ್ಯಪ್‌ನಲ್ಲಿ ನಿಮಗಿಷ್ಟವಾದ ವಸ್ತುಗಳ ಸಲಹೆಗಳನ್ನು ನೀಡುತ್ತೇವೆ.
- ತಮಗಿಷ್ಟವಾದ ಭಾಷೆಯಲ್ಲಿ ಖರೀದಿಸುವ ಮಜವೇ ಬೇರೆ ಅಲ್ಲವೇ? ನೀವು 11 ಭಾರತೀಯ ಭಾಷೆಗಳಲ್ಲಿ ಸುಲಭ ಖರೀದಿಯ ಅನುಭವ ಪಡೆಯಲೆಂದೇ ನಾವು ಪ್ರತಿ ಭಾಷೆಯ ಅನುಭವವನ್ನು ಸುಧಾರಿಸಿದ್ದೇವೆ.
- ನಮ್ಮ ಇಂಜಿನಿಯರಿಂಗ್ ತಂಡದ ಶ್ರಮದ ಫಲ- ಶರವೇಗ. ಈಗ ನೀವು ಕಣ್ಣು ಮಿಟಕಿಸುವುದರಲ್ಲಿ ನಿಮಗೆ ಬೇಕಾದುದುದನ್ನು ಕಾಣಬಹುದು.
ಇನ್ನೇಕೆ ಕಾಯುವುದು? ಈಗಲೇ ಆ್ಯಪ್ ಅಪ್ಡೇಟ್ ಮಾಡಿ. ನಮ್ಮ ಹೊಸ ಡಿಸೈನ್ ಅನ್ನು ಆನಂದಿಸಿ.
_____________________________________
ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಅಥವಾ ದೂರುಗಳನ್ನು
[email protected] ಗೆ ಮೇಲ್ ಮಾಡಿ ತಿಳಿಸಿ.