ಸಿಂಡ್ರೆಲ್ಲಾ ಡ್ರೆಸ್ಅಪ್

ಜಾಹೀರಾತುಗಳನ್ನು ಹೊಂದಿದೆ
3.9
25.1ಸಾ ವಿಮರ್ಶೆಗಳು
5ಮಿ+
ಡೌನ್‌ಲೋಡ್‌ಗಳು
ಶಿಕ್ಷಕರು ಅನುಮೋದಿಸಿದ್ದಾರೆ
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಹುಡುಗಿಯರಿಗಾಗಿ ಸಿದ್ಧಪಡಿಸಿರುವ ಈ ಹೊಸ ಡ್ರೆಸ್ಅಪ್ ಗೇಮ್.ನಲ್ಲಿ ಸಿಂಡ್ರೆಲ್ಲಾಗಾಗಿ ವಿವಿಧ ಬಗೆಯ ಉಡುಪುಗಳನ್ನು ನೀಡಲಾಗಿದೆ. ಈ ಗೇಮ್.ನಲ್ಲಿ ಎಲ್ಲವೂ ಉಚಿತ, ಲಾಕಿಂಗ್, ಪರ್ಚೇಸಿಂಗ್ ಎಂಥದ್ದೂ ಇಲ್ಲ!

ಸಿಂಡ್ರೆಲ್ಲಾ ಬಾಲ್.ಗೆ ಹೊರಟಿದ್ದಾಳೆ. ಅಲ್ಲಿ ಆಕೆ ತನ್ನ ಕನಸಿನ ಯುವರಾಜನನ್ನು ಭೇಟಿಯಾಗಲಿದ್ದಾಳೆ. ಅಲ್ಲಿಗೆ ಹೋಗುವ ಮುನ್ನ ಸಿಂಡ್ರೆಲ್ಲಾಗೆ ಯುವರಾಣಿಯಂತೆ, ಕಿನ್ನರಿಯಂತೆ, ನವವಧುವಿನಂತೆ ಅಲಂಕಾರ ಮಾಡಬೇಕಿದೆ. ಇಲ್ಲೇ ನಿಮ್ಮ ಫ್ಯಾಷನಿಸ್ತಾ ಪ್ರತಿಭೆ ಹಾಗೂ ಫ್ಯಾಷನ್ ಪ್ರಜ್ಞೆ ಸಿಂಡ್ರೆಲ್ಲಾ ಸಹಾಯಕ್ಕೆ ಬರುವುದು! ಒಬ್ಬ ಉತ್ತಮ ಫ್ಯಾಷನ್ ಡಿಸೈನರ್ ಆಗಲು ಮೇಕ್ಓವರ್ ಮತ್ತು ಟ್ರೆಂಡಿ ಉಡುಪುಗಳಿಗಾಗಿ ಕಾಯುತ್ತಿರುವ ಯುವರಾಣಿಯರು, ಕಿನ್ನರಿಯರು ಹಾಗೂ ಮನಮೋಹಕ ಮಾಡೆಲ್ಗಳ ಜೊತೆ ಡ್ರೆಸ್ಅಪ್ ಗೇಮ್ ಆಡುವುದಕ್ಕಿಂತ ಉತ್ತಮ ದಾರಿ ಇಲ್ಲ!
ಸಿಂಡ್ರೆಲ್ಲಾಗಾಗಿ ನಿಮ್ಮ ಸ್ಟೈಲ್ನ ಫ್ಯಾನ್ಸಿ ಉಡುಪುಗಳು, ಟಾಪ್ಸ್ ಮತ್ತು ಸ್ಕರ್ಟ್ಗಳು, ಗ್ಲೋವ್ಸ್, ಹ್ಯಾಂಡ್-ಬ್ಯಾಗ್ಸ್, ಡಯಾಡೆಮ್ಸ್ ಮತ್ತು ಶೂಗಳನ್ನು ಆಯ್ಕೆ ಮಾಡಿ. ಯುವರಾಜ ಸಿಂಡ್ರೆಲ್ಲಾಳಿಗೆ ಮಾರುಹೋಗಿ, ಅವಳನ್ನು ಮದುವೆಯಾಗಲು ಕೇಳಲಿದ್ದಾನೆ. ಆನಂತರ ನಡೆಯುವ ಮದುವೆಗೆ ಎಲ್ಲ ಸಂಸ್ಥಾನಗಳಿಂದಲೂ ಸುಂದರವಾದ ಯುವರಾಜ-ಯುವರಾಣಿಯರು ಬರುತ್ತಾರೆ. ಆದರೆ ಸಿಂಡ್ರೆಲ್ಲಾಗೆ ನೀವೇ ಫ್ಯಾಷನ್ ಡಿಸೈನರ್ ಅಗಿರುವುದರಿಂದ, ಸಿಂಡ್ರೆಲ್ಲಾ ಆ ಯುವರಾಜ-ಯುವರಾಣಿಯರ ನಡುವೆ ಮಿಂಚಲಿದ್ದಾಳೆ!
ನಮ್ಮ ಸ್ಟುಡಿಯೋಲಿರುವ ಇತರ ಹುಡುಗಿಯರ ಡ್ರೆಸ್ಅಪ್ ಗೇಮ್ಅನ್ನು ಚೆಕ್ ಮಾಡಿ ನೋಡಿ. ಡ್ರೆಸ್ಅಪ್ ಹಾಗೂ ಮೇಕ್ಓವರ್ ಗೀಳು ಹತ್ತಿಸಿಕೊಂಡ ಲಕ್ಷಾಂತರ ಹುಡುಗಿಯರನ್ನು ಸೇರಿಕೊಳ್ಳಿ. ಯಾವುದೇ ಬಗೆಯ ಫೀ ಇಲ್ಲದ, ಇನ್-ಆಪ್ ಪರ್ಚೇಸ್ ಇಲ್ಲದ, ಆಪ್ಸ್ ಹಾಗೂ ಬ್ಯೂಟಿ ಸಲೂನ್, ಫ್ಯಾಷನ್, ಡ್ರೆಸ್ಅಪ್, ಮೇಕ್ಓವರ್ ಹಾಗೂ ಫ್ಯಾಷನಿಸ್ತಾ ಗೇಮ್.ಗಳನ್ನು ಡೌನ್.ಲೋಡ್ ಮಾಡಿ ಆಡಿ!
ಅಪ್‌ಡೇಟ್‌ ದಿನಾಂಕ
ಅಕ್ಟೋ 10, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.0
21.9ಸಾ ವಿಮರ್ಶೆಗಳು