ಫ್ಯಾಷನಿಸ್ತಾಗಳಿಗಾಗಿಯೇ ಸಿದ್ಧಪಡಿಸಿರುವ ಈ ಫ್ಯಾಷನ್ ಹಾಗೂ ಬ್ಯೂಟಿ ಸಲೋನ್ ಗೇಮ್.ನಲ್ಲಿ 12 ಹುಡುಗಿಯರಿಗೆ ಫ್ಯಾನ್ಸಿ ಉಡುಪುಗಳನ್ನು ತೊಡಿಸಿ ಅಲಂಕಾರ ಮಾಡಿ.
ಈ ಗೇಮ್ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಪರ್ಚೇಸಿಂಗ್ ಇಲ್ಲ!
ನಿಮಗೆ ಡ್ರೆಸ್ಅಪ್ ಗೇಮ್.ಗಳ ಗೀಳು ಹತ್ತಿದ್ದರೆ, ಅದ್ಭುತ ಮೇಕ್ಓವರ್ ಹಾಗೂ ಡ್ರೆಸ್ಅಪ್.ಗಳಿಗಾಗಿ ಕಾಯುತ್ತಿರುವ ಯುವರಾಣಿಯಂತಹ ಹುಡುಗಿಯರ ಕಡೆ ಒಮ್ಮೆ ನೋಡಿ! ಈ ಹುಡುಗಿಯರು ಹೇಗಿರಬೇಕೆಂದು ಯೋಚಿಸಿ – ಟ್ರೆಂಡಿ, ಫ್ಯಾನ್ಸಿ, ಸ್ಟೈಲಿಶ್, ರಾಯಲ್ ಅಥವಾ ಕ್ಯಾಶುಯಲ್. ನಿಮ್ಮ ಫ್ಯಾಷನ್ ಪ್ರಜ್ಞೆ ಹಾಗೂ ಫ್ಯಾಷನ್ ಪ್ರತಿಭೆಯನ್ನು ಬಳಸಿ ಪ್ರತಿಯೊಬ್ಬ ಹುಡುಗಿಗೂ ಅತ್ಯದ್ಭುತ, ಅಪೂರ್ವ ಎನಿಸುವಂತಹ ಡ್ರೆಸ್.ಗಳನ್ನು ಡಿಸೈನ್ ಮಾಡಿ.
ಉಡುಪುಗಳಿಗೆ ಹೊಂದುವ ಹಾಗೆ ಹೇರ್.ಸ್ಟೈಲ್, ಗ್ಲೋವ್ಸ್, ಶೂ, ವಿಂಗ್ಸ್ ಹಾಗೂ ಇತರ ಪರಿಕರಗಳನ್ನು ಆಯ್ದುಕೊಳ್ಳಿ. ಯುವ ಫ್ಯಾಷನಿಸ್ತಾಗಳು ತಮ್ಮ ಅಭಿರುಚಿಯನ್ನು ಬೆಳೆಸಿಕೊಳ್ಳಲು ಹಾಗೂ ಫ್ಯಾಷನ್ ಡಿಸೈನರ್ ಕೌಶಲಗಳನ್ನು ಸುಧಾರಿಸಿಕೊಳ್ಳಲು ಈ ಗೇಮ್ ಸಹಾಯ ಮಾಡುತ್ತದೆ.
ಹುಡುಗಿಯರಿಗೆ ಅಲಂಕಾರ/ಮೇಕ್ಓವರ್ ಎಂದರೆ ಬಹುಪ್ರೀತಿ ಎಂದು ನಮಗೆ ಗೊತ್ತು. ಅದಕ್ಕಾಗಿಯೇ, ಹಲವಾರು ವಿಷಯಗಳ ಮೇಲೆ ಹುಡುಗಿಯರ ಗೇಮ್ಸ್ ಡಿಸೈನ್ ಮಾಡಿದ್ದೇವೆ. ಯುವರಾಣಿಯರು, ಕಿನ್ನರಿಯರು, ವಧುಗಳ ಜೊತೆಗಿನ ನಮ್ಮ ಗೇಮ್.ಗಳನ್ನು ಡೌನ್.ಲೋಡ್ ಮಾಡಲು “Games For Girlsನಿಂದ ಇತರ ಗೇಮ್.ಗಳು” ಲಿಂಕ್.ಗೆ ಹೋಗಿ. ಇನ್ನೂ ಹಲವಾರು ಉಚಿತ ಗೇಮ್.ಗಳು ಹಾಗೂ ಸಲೋನ್ ಆಪ್.ಗಳು ಮುಂದೆ ಬರಲಿವೆ!
ಅಪ್‌ಡೇಟ್ ದಿನಾಂಕ
ಅಕ್ಟೋ 10, 2024