ನೀವೊಬ್ಬ ಫ್ಯಾಷನಿಸ್ತಾ ಆಗಿದ್ದರೆ, ಫ್ಯಾಷನ್ ಡಿಸೈನರ್ ಅಗಬೇಕೆಂಬ ಕನಸಿದ್ದರೆ, ಈ ಫ್ಯಾಮಿಲಿ ಡ್ರೆಸ್ಅಪ್ ಗೇಮಿಗಿಂತ ಉತ್ತಮವಾದ ಅವಕಾಶ ಇನ್ನೊಂದಿಲ್ಲ. ಈ ಹುಡುಗಿಯರ ಗೇಮ್.ನಲ್ಲಿ ಮೂರು ಕುಟುಂಬಗಳಿವೆ, ಪ್ರತಿ ಕುಟುಂಬದಲ್ಲೂ 4 ಪಾತ್ರಗಳಿವೆ: ಅಮ್ಮ, ಅಪ್ಪ, ಮಗಳು ಹಾಗೂ ಮಗ. ಅವರನ್ನು ಸಿಟಿಗೆ ಶಾಪಿಂಗ್ ಮಾಡಲು ಕಳುಹಿಸುತ್ತೀರೋ ಅಥವಾ ವೀಕೆಂಡ್ ಕಳೆಯಲು ಪಾರ್ಕಿಗೆ ಕಳುಹಿಸುತ್ತೀರೋ ಅಥವಾ ರಜಾ ದಿನಗಳನ್ನು ಕಳೆಯಲು ಬೀಚ್ ರೆಸಾರ್ಟ್.ಗೆ ಕಳುಹಿಸುತ್ತೀರೋ ನಿರ್ಧರಿಸಿಕೊಳ್ಳಿ. ಅದಕ್ಕೆ ತಕ್ಕ ಹಾಗೆ ಅವರಿಗೆ ಉಡುಪುಗಳನ್ನು ಡಿಸೈನ್ ಮಾಡಿ.
ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯೇಕವಾದ ಉಡುಪುಗಳ ವಾರ್ಡ್.ರೋಬ್ ಇದೆ.
ಅಮ್ಮನ ಐಟಂಗಳು: ಸ್ಟೈಲಿಶ್ ಹೇರ್.ಸ್ಟೈಲ್.ಗಳು, ಉಡುಪುಗಳು, ಟಾಪ್.ಗಳು, ಸ್ಕರ್ಟ್.ಗಳು, ಲೆಗ್ಗಿಂಗ್.ಗಳು, ಶೂಗಳು, ಹ್ಯಾಂಡ್.ಬ್ಯಾಗ್.ಗಳು
ಅಪ್ಪನ ಐಟಂಗಳು: ಮಾಡರ್ನ್ ಹೇರ್.ಸ್ಟೈಲ್.ಗಳು, ಟಿ-ಷರ್ಟ್.ಗಳು, ಟ್ರೌಸರ್.ಗಳು, ಷಾರ್ಟ್.ಗಳು, ಶೂಗಳು, ಹ್ಯಾಟ್.ಗಳು, ಪರಿಕರಗಳು
ಮಗಳ ಐಟಂಗಳು: ಕೂದಲು, ಟಾಪ್.ಗಳು, ಸ್ಕರ್ಟ್.ಗಳು, ಉಡುಪುಗಳು, ಸಾಕ್ಸ್, ಶೂಗಳು, ಹುಡುಗಿ ಆಟಿಕೆಗಳು (ಗೊಂಬೆ, ಸ್ಟಫ್ಡ್ ಟೆಡ್ಡಿ ಬೇರ್ ಮುಂತಾದವು)
ಮಗನ ಐಟಂಗಳು: ಕೂದಲು, ಟಿ-ಷರ್ಟ್.ಗಳು, ಟ್ರೌಸರ್.ಗಳು, ಷಾರ್ಟ್.ಗಳು, ಶೂಗಳು, ಹುಡುಗ ಆಟಿಕೆಗಳು (ಕಾರು, ಏರೋಪ್ಲೇನ್, ರೋಬೋಟ್ ಹಾಗೂ ಇತರೆ)
ನಮ್ಮ ಸ್ಟುಡಿಯೋದ ಎಲ್ಲ ಗೇಮ್.ಗಳಂತೆ, ಈ ಗೇಮ್.ನಲ್ಲಿಯೂ ಎಲ್ಲ ಐಟಂಗಳೂ ಉಚಿತ. ಇನ್-ಆಪ್ ಪರ್ಚೇಸಿಂಗ್ ಇಲ್ಲವೇ ಇಲ್ಲ! ಇಡೀ ಕುಟುಂಬದ ಉಡುಪುಗಳನ್ನು ಡಿಸೈನ್ ಮಾಡುವುದರ ಮೂಲಕ ನಿಮ್ಮೊಳಗಿನ ಫ್ಯಾಷನ್ ಡಿಸೈನರ್.ಗೆ ಒಂದು ಅದ್ಭುತವಾದ ಸರ್ವತೋಮುಖ ತರಬೇತಿಯನ್ನು ನೀಡಿ. ಅಪ್ಪ, ಅಮ್ಮ, ಸೋದರ, ಸೋದರಿ ಎಲ್ಲರಿಗೂ ಒಂದೇ ಸ್ಕ್ರೀನ್.ನಲ್ಲಿ ಫ್ಯಾಷನ್ ಡಿಸೈನ್ ಮಾಡಿ.
ಒಂದಕ್ಕಿಂತ ಹೆಚ್ಚು ಗೊಂಬೆಗಳಿರುವ ಡ್ರೆಸ್ಅಪ್ ಗೇಮ್.ಗಳು ನಿಮಗೆ ಇಷ್ಟವಾದರೆ, ಈ ಗೇಮ್.ಗಳನ್ನು ಚೆಕ್ ಮಾಡಿ: “ಕಪಲ್ ಡ್ರೆಸ್ ಅಪ್”, “ಪ್ರಾಣ ಸ್ನೇಹಿತೆ ಡ್ರೆಸ್ಅಪ್” ಹಾಗೂ “ಪಜಾಮ ಪಾರ್ಟಿ”. ಡೌನ್.ಲೋಡ್ ಮಾಡಲು “Games For Girlsನಿಂದ ಇತರ ಗೇಮ್.ಗಳು” ಲಿಂಕ್.ಗೆ ಹೋಗಿ.
ಅಪ್‌ಡೇಟ್ ದಿನಾಂಕ
ಅಕ್ಟೋ 24, 2022