ಹುಡುಗಿಯರೇ, ನಮಗೂ ಕಿನ್ನರಿಯರ ಕಥೆಗಳಲ್ಲಿ ಹೋಗಿ ನಿಜವಾದ ರಾಜಕುಮಾರಿಯರಾಗಲು ಇಷ್ಟವೇ? ಫ್ಯಾಷನ್ ಹಾಗೂ ಸಲೋನ್ ಗೇಮ್.ಗಳೆಂದರೆ ಇಷ್ಟವೇ? ಹಾಗಾದರೆ, ಯುವರಾಣಿಯರಿಗೆ ಅಲಂಕಾರ ಮಾಡುವ ಈ ಮೇಕ್ಓವರ್ ಗೇಮ್ ನಿಮಗೆ ಖಂಡಿತ ಇಷ್ಟವಾಗುತ್ತದೆ!
ಈ ಕುತೂಹಲಕಾರಿ ಡ್ರೆಸ್ಅಪ್ ಗೇಮ್.ನಲ್ಲಿ 4 ಮನಮೋಹಕ ಯುವರಾಣಿಯರು ನಿಮಗಾಗಿ ಕಾದಿದ್ದಾರೆ. ಹತ್ತಾರು ಫ್ಯಾನ್ಸಿ ಉಡುಪುಗಳು, ಟಾಪ್ ಹಾಗೂ ಸ್ಕರ್ಟ್.ಗಳು, ಜೊತೆಗೆ ಟೋಪಿ, ನೆಕ್.ಲೇಸ್, ಹ್ಯಾಂಡ್.ಬ್ಯಾಗ್, ಗ್ಲೋವ್, ಹೂ ಹಾಗೂ ಬೆಲ್ಟ್.ಗಳನ್ನು ಬಳಸಿಕೊಂಡು ನಿಮ್ಮದೇ ಶೈಲಿಯ ಉಡುಪನ್ನು ಸಿದ್ಧಪಡಿಸಿ.
ಈ ಅದ್ಭುತವಾದ ಡ್ರೆಸ್ಅಪ್ ಗೇಮನ್ನು ಹುಡುಗಿಯರು ಖಂಡಿತ ಇಷ್ಟಪಡುತ್ತಾರೆ. ಈ ಗೇಮ್.ನಲ್ಲಿ ಎಲ್ಲ ಐಟಂಗಳೂ ಸಂಪೂರ್ಣ ಉಚಿತ, ಯಾವುದೂ ಲಾಕ್ಡ್ ಐಟಂ ಇಲ್ಲ. ನಿಮ್ಮ ಯುವರಾಣಿ ಎಲ್ಲಿಗೆ ಹೋಗುತ್ತಾರೋ ಕೇಳಿಕೊಳ್ಳಿ: ಬಾಲ್.ನಲ್ಲಿ ಡ್ಯಾನ್ಸ್ ಮಾಡುವುದಕ್ಕೋ, ಪಾರ್ಕಿನಲ್ಲಿ ವಾಕಿಂಗ್ ಮಾಡುವುದಕ್ಕೋ, ಸ್ನೇಹಿತೆಯರ ಜೊತೆ ಪಾರ್ಟಿ ಮಾಡುವುದಕ್ಕೋ ಅಥವಾ ಅರಮನೆಯ ಮದುವೆಗೋ? ಅದಕ್ಕೆ ತಕ್ಕಂತೆ ಯುವರಾಣಿಗೆ ನಿಮ್ಮ ಅಲಂಕಾರ ಇರಲಿ!
“Games For Girlsನಿಂದ ಇತರ ಗೇಮ್.ಗಳು” ಲಿಂಕ್.ಗೆ ಹೋಗಿ, ಫ್ಯಾಷನ್ ಡಿಸೈನರ್ ಅಥವಾ ಫ್ಯಾಷನಿಸ್ತಾ ಕನಸು ಹೊತ್ತ ಹುಡುಗಿಯರಿಗಾಗಿ ಡಿಸೈನ್ ಮಾಡಿರುವ ಗೇಮ್.ಗಳನ್ನು ಡೌನ್.ಲೋಡ್ ಮಾಡಿಕೊಂಡು ಉಚಿತವಾಗಿ ಆಡಿ.
ಅಪ್‌ಡೇಟ್ ದಿನಾಂಕ
ಮಾರ್ಚ್ 27, 2023