ನಿಮ್ಮ ಕಳೆದುಹೋಗಿರುವ Android ಸಾಧನವನ್ನು ಹುಡುಕಿ, ಸುಭದ್ರವಾಗಿಸಿ, ಅಳಿಸಿ ಅಥವಾ ಧ್ವನಿಯನ್ನು ಪ್ಲೇ ಮಾಡಿ.
ನಿಮ್ಮ ಫೋನ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ಮತ್ತು ಇತರ ಪರಿಕರಗಳನ್ನು ನಕ್ಷೆಯಲ್ಲಿ ವೀಕ್ಷಿಸಿ - ಅವು ಆಫ್‌ಲೈನ್ ಆಗಿದ್ದರೂ ಸಹ.
ನಿಮ್ಮ ಕಳೆದುಹೋಗಿರುವ ಸಾಧನ ಹತ್ತಿರದಲ್ಲಿದ್ದರೆ ಅದನ್ನು ಪತ್ತೆಹಚ್ಚಲು ಧ್ವನಿಯೊಂದನ್ನು ಪ್ಲೇ ಮಾಡಿ.
ನಿಮ್ಮ ಸಾಧನ ಕಳೆದುಹೋಗಿದ್ದರೆ, ನೀವು ಅದನ್ನು ದೂರದಿಂದಲೇ ಸುಭದ್ರವಾಗಿಸಬಹುದು ಅಥವಾ ಅಳಿಸಬಹುದು. ನಿಮ್ಮ ಸಾಧನ ಯಾರಿಗಾದರೂ ಸಿಕ್ಕಿದ ಪಕ್ಷದಲ್ಲಿ ಲಾಕ್ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಮಾಡುವುದಕ್ಕಾಗಿ ನೀವು ಕಸ್ಟಮ್ ಸಂದೇಶವನ್ನು ಸಹ ಸೇರಿಸಬಹುದು.
Find My Device ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸ್ಥಳದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಸ್ಥಳ ಡೇಟಾ Google ಗೆ ಸಹ ಗೋಚರಿಸುವುದಿಲ್ಲ.
ಹಕ್ಕುನಿರಾಕರಣೆ
Find My Device ನೆಟ್‌ವರ್ಕ್‌ಗೆ ಸ್ಥಳ ಸೇವೆಗಳು, ಬ್ಲೂಟೂತ್, ಇಂಟರ್ನೆಟ್ ಕನೆಕ್ಷನ್ ಮತ್ತು Android 9+ ಅಗತ್ಯವಿದೆ.
ಆಯ್ದ ದೇಶಗಳಲ್ಲಿ ಕೆಲವು ಅರ್ಹತಾ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ.
ಅಪ್‌ಡೇಟ್ ದಿನಾಂಕ
ಡಿಸೆಂ 3, 2024