ಒಂದೇ ಮೀಶೋ ಆ್ಯಪ್ ಬಳಸಿ ನೀವು ಈಗ ನಿಮಗಾಗಿ ಶಾಪಿಂಗ್ ಮಾಡಬಹುದು ಅಥವಾ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಬಹುದು! ಮೀಶೋ ಸೊಗಸಾದ ಉನ್ನತ ಗುಣಮಟ್ಟದ ಲೈಫ್ ಸ್ಟೈಲ್ ಪ್ರಾಡಕ್ಟ್ ಗಳನ್ನು ಕಡಿಮೆ ಹೋಲ್ ಸೇಲ್ ದರದಲ್ಲಿ ನೀಡುತ್ತದೆ, ಯಾವುದೇ ಬಜೆಟ್‌ನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಶಾಪಿಂಗ್ ಜೊತೆಗೆ, ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಪ್ರಾಡಕ್ಟ್ ಗಳನ್ನು ರೀಸೆಲ್ ಮಾಡಬಹುದು. ಇಂದು ನಿಮ್ಮ ಆನ್‌ಲೈನ್ ಬಿಸಿನೆಸ್ ಅನ್ನು ಝೀರೋ ಇನ್ವೆಸ್ತ್ಮೆಂಟ್ ನೊಂದಿಗೆ ಪ್ರಾರಂಭಿಸಿ! ಮನೆಯಿಂದ ಕೆಲಸ ಮಾಡಿ ಮತ್ತು ಕೇವಲ ಫೋನ್‌ನಿಂದ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಿ.
ಪ್ರತಿ ವಿಭಾಗದಲ್ಲಿಯೂ ವಿಭಿನ್ನವಾದ ಪ್ರಾಡಕ್ಟ್ ಗಳು
ನೀವು ಉತ್ತಮ ಗುಣಮಟ್ಟದ ಪ್ರಾಡಕ್ಟ್ ಗಳನ್ನು ಕಡಿಮೆ ಬೆಲೆಯಲ್ಲಿ ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಮಹಿಳಾ ಫ್ಯಾಷನ್, ಪುರುಷರ ಫ್ಯಾಷನ್, ಇತ್ತೀಚಿನ ಮಕ್ಕಳ ಫ್ಯಾಷನ್, ಆಕ್ಸೆಸರೀಸ್ ಗಳು, ಮನೆ ಮತ್ತು ಅಡುಗೆ ಅಗತ್ಯಗಳು,ಸೌಂದರ್ಯ ಮತ್ತು ಆರೋಗ್ಯ ಅಗತ್ಯಗಳು ಮುಂತಾದ 650+ ಕಾಟಗರಿಗಳಿಂದ 50 ಲಕ್ಷಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಪ್ರಾಡಕ್ಟ್ ಗಳನ್ನು ಆರಿಸಬಹುದಾಗಿದೆ.
ಸೀರೆಗಳು, ಲೆಹೆಂಗಾಗಳು, ಕುರ್ತಾಗಳು ಮತ್ತು ಬ್ಲೌಸ್‌ಗಳಂತಹ ಸಾಂಸ್ಕೃತಿಕ ಉಡುಗೆಗಳಿಂದ ಹಿಡಿದು ವೆಸ್ಟೆರ್ನ್ ವೇರ್ ಗಳು,ಆಕ್ಸೆಸರೀಸ್ ಗಳು, ಬ್ಯಾಗ್ ಗಳು, ಚಪ್ಪಲಿಗಳು ಮತ್ತು ಆಭರಣಗಳವರೆಗೆ ನಮ್ಮ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಕಲೆಕ್ಷನ್ಸ್ ಎಲ್ಲವನ್ನೂ ಹೊಂದಿದೆ. ನಮ್ಮ ಕಲೆಕ್ಷನ್ಸ್ ಗಳಲ್ಲಿ ಪುರುಷರಿಗಾಗಿ ಇತ್ತೀಚಿನ ಉಡುಪು ಮತ್ತು ಆಕ್ಸೆಸರೀಸ್ ಗಳನ್ನು ಸಹ ನೀವು ಕಾಣಬಹುದು.ಆದರೆ ನಾವು ನೀಡಬೇಕಾಗಿರುವುದು ಅಷ್ಟೆ ಅಲ್ಲ! ಬೇಸಿಕ್ ಕಿಚನ್ ಆಕ್ಸೆಸರೀಸ್ ಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳಿಂದ ಹಿಡಿದು ದೈನಂದಿನ ಬಳಕೆಯ ಪ್ರಾಡಕ್ಟ್ ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳವರೆಗೆ, ನೀವು ಎಲ್ಲವನ್ನೂ ಇಲ್ಲಿ ಪಡೆಯಬಹುದು.
ವಿವಿಧ ಕಾಟಗರಿಗಳಲ್ಲಿನ ಪ್ರಾಡಕ್ಟ್ ಗಳಿಗಾಗಿ ಶಾಪಿಂಗ್ ಮಾಡಲು ಮೀಶೋ ಆ್ಯಪ್ ಡೌನ್‌ಲೋಡ್ ಮಾಡಿ. ಮೀಶೋ ಆನ್‌ಲೈನ್ ಆ್ಯಪ್ ನಿಮಗೆ ಪ್ರಾಡಕ್ಟ್ ಗಳ ಮೇಲಿನ ಕಡಿಮೆ ಹೋಲ್ ಸೇಲ್ ಬೆಲೆಗಳನ್ನು ನೀಡುತ್ತದೆ, ಇವುಗಳನ್ನು ನೇರವಾಗಿ ಸಪ್ಲೈಯರ್ಸ್ ಗಳಿಂದ ಪಡೆಯಲಾಗುತ್ತದೆ.
ನಿಮ್ಮ ಮನೆಯ ಅಗತ್ಯಗಳಿಗಾಗಿ ನೀವು ಏನು ಬೇಕಾದರೂ ಖರೀದಿಸಬಹುದು. ₹99, ₹200,₹500 ಕ್ಕಿಂತ ಕಡಿಮೆ ಶಾಪಿಂಗ್ ಆಯ್ಕೆಗಳೊಂದಿಗೆ, ಮೀಶೋ ಆ್ಯಪ್ ಪರಿಪೂರ್ಣ ಶಾಪಿಂಗ್ ಪಾರ್ಟ್ನರ್ ಆಗಿದೆ .
ಮೀಶೋ ಆ್ಯಪ್ ನಲ್ಲಿ ರೀಸೆಲ್ ಮಾಡುವುದು ಮತ್ತು ಹಣವನ್ನು ಸಂಪಾದಿಸುವುದು ಹೇಗೆ (3 ಸರಳ ಹಂತಗಳಲ್ಲಿ)
1. ಬ್ರೌಸ್ ಮಾಡಿ - ಹೋಲ್ ಸೇಲ್ ಬೆಲೆಯಲ್ಲಿ ಸೊಗಸಾದ ವಿವಿಧ ಉತ್ತಮ ಗುಣಮಟ್ಟದ ಲೈಫ್ ಸ್ಟೈಲ್ ಪ್ರಾಡಕ್ಟ್ ಗಳನ್ನು ಬ್ರೌಸ್ ಮಾಡಲು ಮೀಶೋಗೆ ಸೈನ್ ಅಪ್ ಮಾಡಿ.
2.ಶೇರ್ ಮಾಡಿ - ನೀವು ಮಾರಾಟ ಮಾಡಲು ಬಯಸುವ ಪ್ರಾಡಕ್ಟ್ ಗಳನ್ನು ನೀವು ಕಂಡುಕೊಂಡ ನಂತರ, ಅದನ್ನು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕ ನೆಟ್‌ವರ್ಕ್‌ಗಳೊಂದಿಗೆ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ .
3.ಗಳಿಸಿ - ಒಮ್ಮೆ ನೀವು ಆರ್ಡರ್ ಗಳನ್ನು ಪಡೆದ ನಂತರ, ಪ್ರಾಡಕ್ಟ್ ಗಳ ಹೋಲ್ ಸೇಲ್ ಬೆಲೆಗೆ ನಿಮ್ಮ ಲಾಭಾಂಶವನ್ನು ಸೇರಿಸಿ, ನಿಮ್ಮ ಗ್ರಾಹಕರಿಂದ ಪೇಮೆಂಟ್ ಗಳನ್ನು ಕಲೆಕ್ಟ್ ಮಾಡಿ ಮತ್ತು ಅವರಿಗೆ ಆರ್ಡರ್ ಗಳನ್ನು ನೀಡಿ. ಕ್ಯಾಶ್ ಆನ್ ಡೆಲಿವರಿ (COD) ಸಂದರ್ಭದಲ್ಲಿ, ನಿಮ್ಮ ಲಾಭಾಂಶವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಮೀಶೋ ಭಾರತದ ನೆಚ್ಚಿನ ಒನ್-ಸ್ಟಾಪ್ ಆನ್‌ಲೈನ್ ಶಾಪ್ ಏಕೆ?
1.ಕಡಿಮೆ ಬೆಲೆಯಲ್ಲಿ ಉತ್ತಮ-ಗುಣಮಟ್ಟದ ಪ್ರಾಡಕ್ಟ್ ಗಳು
ಉತ್ತಮ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಪ್ರಾಡಕ್ಟ್ ಗಳನ್ನು ಪೂರೈಸುವ ಅದ್ಭುತ ಹೋಲ್ ಸೇಲ್ ವ್ಯಾಪಾರಿಗಳ ನೆಟ್‌ವರ್ಕ್‌ನಿಂದ ನಿಮ್ಮ ಆರ್ಡರ್ ಗಳನ್ನು ಇರಿಸಿ, ನೀವು ಇಷ್ಟಪಡುವ ಬೆಲೆಯಲ್ಲಿ. ಮೀಶೋ ಆ್ಯಪ್ ನಲ್ಲಿನ ಎಲ್ಲಾ ಪ್ರಾಡಕ್ಟ್ ಗಳನ್ನು ನೇರವಾಗಿ ಸಪ್ಲೈಯರ್ಸ್ ಗಳು ಮತ್ತು ಮ್ಯಾನುಫ್ಯಾಕ್ಚರ್ ರಿಂದ ಪಡೆಯಲಾಗುತ್ತದೆ, ನೀವು ಅವುಗಳನ್ನು ಹೋಲ್ ಸೇಲ್ ಬೆಲೆಯಲ್ಲಿ ಪಡೆಯುತ್ತೀರಿ.
2.ಉಚಿತ ಡೆಲಿವರಿ / ಉಚಿತ ಶಿಪ್ಪಿಂಗ್
ಕನಿಷ್ಠ ಆರ್ಡರ್ ಮೌಲ್ಯವಿಲ್ಲದೆ ಎಲ್ಲಾ ಆರ್ಡರ್ ಗಳಿಗೂ ಮೀಶೋ ಉಚಿತ ಡೆಲಿವರಿಯನ್ನು ನೀಡುತ್ತದೆ.
3. ಕ್ಯಾಶ್ ಆನ್ ಡೆಲಿವರಿ (COD) ಲಭ್ಯವಿದೆ
ಮೀಶೋ ಪ್ರಾಡಕ್ಟ್ ಗಳಿಗೆ ಕ್ಯಾಶ್ ಆನ್ ಡೆಲಿವರಿ (COD) ಲಭ್ಯವಿದೆ. ಪ್ರಾಡಕ್ಟ್ ಗಳನ್ನು ಸ್ವೀಕರಿಸಿದ ನಂತರ ನೀವು ಪೇಮೆಂಟ್ ಮಾಡಲು ಆಯ್ಕೆ ಮಾಡಬಹುದು.
4. ಉಚಿತ ರಿಟರ್ನ್ /ರೀಫಂಡ್
ನಾವು 7 ದಿನಗಳ ಉಚಿತ ರಿಟರ್ನ್ ಮತ್ತು ರೀಫಂಡ್ ಪಾಲಿಸಿಯನ್ನು ನೀಡುತ್ತೇವೆ, ಅದರೊಂದಿಗೆ ನೀವು ಹಣವನ್ನು ಮರಳಿ ಪಡೆಯುತ್ತೀರಿ, ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. ಈ ಪಾಲಿಸಿಗಳೊಂದಿಗೆ, ಆನ್‌ಲೈನ್ ಶಾಪಿಂಗ್ ಮತ್ತು ರೀಸೆಲ್ ಮೂಲಕ ಹಣ ಸಂಪಾದಿಸುವುದು ಸುರಕ್ಷಿತ ಅನುಭವವಾಗಿದೆ!
5. 100% ಸುರಕ್ಷಿತ ಮತ್ತು ಸಮಯೋಚಿತ ಪೇಮೆಂಟ್ ಗಳು
ನಮ್ಮ ಪಾವತಿ ಗೇಟ್‌ವೇಗಳು ಆನ್‌ಲೈನ್ ಪೇಮೆಂಟ್ ಗಳಿಗೆ ಸೇಫ್ ,ಸೆಕ್ಯೂರ್ ಮತ್ತು ಕ್ವಿಕ್ ಆಗಿದೆ . ನಿಮ್ಮ ಆನ್‌ಲೈನ್ ಟ್ರಾನ್ಸಾಕ್ಷನ್ ಗಳು ಮತ್ತು ಪೇಮೆಂಟ್ ವಿವರಗಳನ್ನು ರಕ್ಷಿಸಲಾಗಿದೆ. ನಿಮ್ಮ ಕಮಿಷನ್ ಅನ್ನು ತಿಂಗಳಿಗೆ ಮೂರು ಬಾರಿ ನಿಮ್ಮ ಬ್ಯಾಂಕ್ ಖಾತೆಗೆ ಆಟೋಮ್ಯಾಟಿಕ್ ಆಗಿ ಟ್ರಾನ್ಸ್ಫರ್ ಮಾಡಲಾಗುತ್ತದೆ.
ಹಾಗಾದರೆ , ಇನ್ನೂ ಏಕೆ ನೀವು ಕಾಯುತ್ತಿದ್ದೀರಿ ? ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಪ್ರಾರಂಭಿಸಿ ಅಥವಾ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಿ! ಸಂತೋಷದ ಆನ್‌ಲೈನ್ ಶಾಪಿಂಗ್ ಅನುಭವ ಮತ್ತು ಯಶಸ್ವಿ ರೀಸೆಲ್ ಪ್ರಯಾಣವನ್ನು ಪಡೆಯಿರಿ !
ಅಪ್‌ಡೇಟ್ ದಿನಾಂಕ
ಜನ 17, 2025