Sony ನ ಬೆಂಬಲ ಅಪ್ಲಿಕೇಶನ್ ವೈಯಕ್ತಿಕ ಸ್ಪರ್ಶದೊಂದಿಗೆ ತೊಂದರೆರಹಿತ ಸ್ವಯಂ-ಬೆಂಬಲದ ಪರಿಹಾರವನ್ನು ಒದಗಿಸುತ್ತದೆ. ಇದು ಡಯಾಗ್ನಾಸ್ಟಿಕ್ ಸಾಮರ್ಥ್ಯಗಳ ಜೊತೆಗೆ ಉತ್ಪನ್ನ-ನಿರ್ದಿಷ್ಟ ಬೆಂಬಲವನ್ನು ಒಳಗೊಂಡಿದೆ. ನೀವು ಟಚ್‌ಸ್ಕ್ರೀನ್, ಕ್ಯಾಮೆರಾ ಅಥವಾ ಲೈಟ್ ಸೆನ್ಸರ್‌ನಂತಹ ಸಾಧನದೊಂದಿಗೆ ಸಮಸ್ಯೆಗಳನ್ನು ಪರಿಹರಿಸಬಹುದು. ನಿಮ್ಮ ಸಾಧನದ ಕುರಿತು ನೀವು ತ್ವರಿತ ಮಾಹಿತಿಯನ್ನು ಪಡೆಯಬಹುದು: ಸಾಫ್ಟ್‌ವೇರ್ ಆವೃತ್ತಿ, ಮೆಮೋರಿ ಸಾಮರ್ಥ್ಯ, ಅಪ್ಲಿಕೇಶನ್ ಸಮಸ್ಯೆಗಳು ಹಾಗೂ ಮತ್ತಷ್ಟು. ನೀವು ನಮ್ಮ ಬೆಂಬಲ ಲೇಖನಗಳನ್ನು ಓದಬಹುದು, ನಮ್ಮ ಬೆಂಬಲ ಫೋರಂನಲ್ಲಿ ಪರಿಹಾರಗಳನ್ನು ಹುಡುಕಬಹುದು ಮತ್ತು ನಿಮಗೆ ಅಗತ್ಯವಾದರೆ, ನಮ್ಮ ಬೆಂಬಲ ತಜ್ಞರನ್ನು ನೀವು ಸಂಪರ್ಕಿಸಬಹುದು
ಅಪ್‌ಡೇಟ್ ದಿನಾಂಕ
ಜುಲೈ 29, 2024