ಇಮೇಲ್‌ಗಾಗಿ Zoho Mail ಬಳಸುವ 1 ದಶಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಕೊಳ್ಳಿ. Zoho ಕುರಿತು ಇದರಲ್ಲಿ ಲೇಖನಗಳು ಪ್ರಕಟವಾಗಿವೆ: Product Hunt, The New York Times, CNet, TechCrunch ಮತ್ತು Mashable. ಪೂರ್ಣ ಪ್ರಮಾಣದ ಇಮೇಲ್, ಕ್ಯಾಲೆಂಡರ್ ಮತ್ತು ಸಂಪರ್ಕಗಳನ್ನು ಒಂದೇ ಆ್ಯಪ್‌ನಲ್ಲಿ ಪ್ಯಾಕ್ ಮಾಡಲಾಗಿರುವ Zoho Mail ನಮ್ಮ ಸುತ್ತಲಿನ ಅತ್ಯಂತ ಸೂಕ್ತ ಇಮೇಲ್ ಆ್ಯಪ್ ಆಗಿದೆ.
ಅತ್ಯುತ್ತಮ ಸೇವೆ, ನನಗೆ ಬೇಕಿರುವುದನ್ನು ನಿಖರವಾಗಿ ಪಡೆಯುವುದರಿಂದ ನಾನು ಎಂದಿಗೂ ಇನ್ನೊಂದು ಇದೇ ರೀತಿಯ ಸೇವೆಗೆ ಬದಲಾಯಿಸುವುದಿಲ್ಲ. ಧನ್ಯವಾದಗಳು.
ಅಗ್ರ ವೈಶಿಷ್ಟ್ಯಗಳು:
ಬಹು ಖಾತೆ ಬೆಂಬಲ - ನಿಮ್ಮ ಭಿನ್ನ Zoho ಇಮೇಲ್ ಖಾತೆಗಳನ್ನು ಸೇರಿಸಿ ಮತ್ತು ಅವುಗಳ ನಡುವೆ ಬದಲಿಸಿ. ಅಥವಾ ಪುಶ್ ಅಧಿಸೂಚನೆಗಳೊಂದಿಗೆ ಏಕೀಕೃತ ಇನ್‌ಬಾಕ್ಸ್ ಮೂಲಕ ಅವೆಲ್ಲವನ್ನೂ ಒಂದೇ ಸಲಕ್ಕೆ ನೋಡಿ.
ಸಂಭಾಷಣೆ ನೋಟ - ಸಂಬಂಧಿತ ಸಂದೇಶಗಳನ್ನು ಜೊತೆಗೂಡಿಸುವುದರೊಂದಿಗೆ ಉದ್ದನೆಯ ಇಮೇಲ್‌ಗಳ ಸುಲಭ ನಿಗಾ ಇರಿಸಿ.
ಟ್ಯಾಬ್ಲೆಟ್‌ಗಳಿಗಾಗಿ ಆಪ್ಟಿಮೈಸ್ ಮಾಡಲಾಗಿದೆ - ವಿವಿಧ ಫಾರ್ಮ್ ಫ್ಯಾಕ್ಟರ್‌ಗಳ Android ಟ್ಯಾಬ್ಲೆಟ್‌ಗಳಿಗಾಗಿ Zoho Mail ಅನ್ನು ಪೂರ್ಣವಾಗಿ ಆಪ್ಟಿಮೈಸ್ ಮಾಡಲಾಗಿದೆ.
ತ್ವರಿತ ಸ್ವೈಪ್ ಕ್ರಮಗಳು - ಕಸ್ಟಮೈಸ್ ಮಾಡಬಹುದಾದ ಸ್ವೈಪ್ ಕ್ರಮಗಳೊಂದಿಗೆ ಇಮೇಲ್‌ಗಳನ್ನು ತಕ್ಷಣವೇ ಆರ್ಕೈವ್ ಮಾಡಿ ಅಥವಾ ಅಳಿಸಿ.
ಸುಧಾರಿತ ಹುಡುಕಾಟ - ಸ್ವಯಂ-ಸಲಹೆಗಳು ಮತ್ತು ಉಪಯುಕ್ತ ಫಿಲ್ಟರ್ ಆಯ್ಕೆಗಳೊಂದಿಗೆ ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಜಾಲಾಡಿ.
ಆಫ್‌ಲೈನ್‌ನಲ್ಲಿ ಕೆಲಸ ಮಾಡಿ - ಆಫ್‌ಲೈನ್‌ನಲ್ಲಿ ಇರುವಾಗಲೂ ಇಮೇಲ್‌ಗಳನ್ನು ಕಂಪೋಸ್ ಮಾಡಿ ಮತ್ತು ಕಳುಹಿಸಿ. ಇಂಟರ್‌ನೆಟ್ ಸಂಪರ್ಕ ಲಭ್ಯವಿರುವಾಗ ಮತ್ತು ಲಭ್ಯವಿರುವಲ್ಲಿ ಇಮೇಲ್ ಅನ್ನು ಕಳುಹಿಸಲಾಗುತ್ತದೆ.
ಏಕೀಕೃತ ಕ್ಯಾಲೆಂಡರ್ನಿ - ಮ್ಮ ಅಪಾಯಿಂಟ್‌ಮೆಂಟ್‌ಗಳನ್ನು ನೋಡಿ / ಶೆಡ್ಯೂಲ್ ಮಾಡಿ ಮತ್ತು ನಿಮ್ಮ ಇಮೇಲ್‌ನೊಳಗಿಂದ ಆಹ್ವಾನಗಳನ್ನು ಸ್ವೀಕರಿಸಿ.
ಎಲ್ಲಿಯಾದರೂ ಲಭ್ಯವಿರುವ ಸಂಪರ್ಕಗಳು - ನಿಮ್ಮ ಸಂಪರ್ಕಗಳಿಂದ ಇಮೇಲ್‌ಗಳನ್ನು ಫಿಲ್ಟರ್ ಮಾಡಿ ಅಥವಾ ಇಮೇಲ್ ಅಥವಾ ಕರೆಯ ಮೂಲಕ ಅವುಗಳೊಂದಿಗೆ ಸಂಪರ್ಕದಲ್ಲಿರಿ.
Streams - ಇಲ್ಲಿ ನೀವು ಸಹಭಾಗಿತ್ವ ಮಾಡಬಹುದು, ಸೋಷಿಯಯಲೈಸ್ ಮಾಡಬಹುದು ಮತ್ತು ಏಕೀಕೃತಗೊಳಿಸಬಹುದು. ಉದ್ದನೆಯ ಇಮೇಲ್‌ಗಳ ಗೋಜಲು ಇಲ್ಲದೆ ಫಲಪ್ರದ ಸಂಭಾಷಣೆಗಳನ್ನು ನಡೆಸಿ, ಈ ಮೂಲಕ ನೀವು ಒಳಗೆ ಮತ್ತು ತಂಡಗಳ ನಡುವೆ ನಡೆಸುವ ಸಂವಹನದ ವಿಧಾನವನ್ನು ಬದಲಾಯಿಸಿ.
ಅಪ್‌ಡೇಟ್ ದಿನಾಂಕ
ಡಿಸೆಂ 29, 2024