ಸಂಪರ್ಕಗಳು

4.1
1.57ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಸಂಪರ್ಕಗಳನ್ನು ಬ್ಯಾಕಪ್ ಮಾಡಿ ಮತ್ತು ಸಿಂಕ್ ಮಾಡಿ
• ನಿಮ್ಮ Google ಖಾತೆಗೆ ನಿಮ್ಮ ಸಂಪರ್ಕಗಳನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿ ಇಡಿ
• ನಿಮ್ಮ ಮುಂದಿನ ಫೋನ್ ಒಳಗೊಂಡ ಹಾಗೆ, ನೀವು ಸೈನ್ ಇನ್ ಮಾಡಿರುವ ಯಾವುದೇ ಸಾಧನದಿಂದ ನಿಮ್ಮ ಸಂಪರ್ಕಗಳನ್ನು ಆ್ಯಕ್ಸೆಸ್ ಮಾಡಿ
• ಕಳೆದ 30 ದಿನಗಳಲ್ಲಿ ಅಳಿಸಲಾದ ಸಂಪರ್ಕಗಳನ್ನು ಟ್ರ್ಯಾಶ್‌ನಿಂದ ರಿಕವರ್ ಮಾಡಿ

ನಿಮ್ಮ ಸಂಪರ್ಕಗಳನ್ನು ವ್ಯವಸ್ಥಿತವಾಗಿ ಮತ್ತು ಅಪ್ ಟು ಡೇಟ್ ಆಗಿ ಇರಿಸಿ
• ಖಾತೆಯ ಪ್ರಕಾರ ನಿಮ್ಮ ಸಂಪರ್ಕಗಳನ್ನು ವೀಕ್ಷಿಸಿ (ಉದಾಹರಣೆಗೆ ಕೆಲಸ ಅಥವಾ ವೈಯಕ್ತಿಕ)
• ಸಂಪರ್ಕಗಳನ್ನು ಸುಲಭವಾಗಿ ಸೇರಿಸಿ ಮತ್ತು ಫೋನ್ ಸಂಖ್ಯೆಗಳು, ಇಮೇಲ್‌ಗಳು ಮತ್ತು ಫೋಟೋಗಳಂತಹ ಮಾಹಿತಿಯನ್ನು ಎಡಿಟ್ ಮಾಡಿ
• ನಕಲಿ ಸಂಪರ್ಕಗಳನ್ನು ವಿಲೀನಗೊಳಿಸುವುದು, ಉಪಯುಕ್ತ ವಿವರಗಳನ್ನು ಸೇರಿಸುವುದು ಹಾಗೂ ಇತ್ಯಾದಿಗಳ ಕುರಿತು ಸಹಾಯ ಪಡೆಯಿರಿ

ಬಹಳ ಮುಖ್ಯವಾದ ಜನರ ಜೊತೆ ಸಂಪರ್ಕ ಸಾಧಿಸಿ
• ಮುಂಬರುವ ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ಹೈಲೈಟ್‌ಗಳನ್ನು ವೀಕ್ಷಿಸಿ
• ನೋಟಿಫಿಕೇಶನ್‌ಗಳನ್ನು ಸೇರಿಸಿ, ಇದರಿಂದ ನೀವು ವಿಶೇಷ ದಿನವನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ
• ನೀವು ಇತ್ತೀಚೆಗೆ ಸೇರಿಸಿದ ಅಥವಾ ವೀಕ್ಷಿಸಿದ ಸಂಪರ್ಕಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಿ

ಮೆಚ್ಚಿನ ಸಂಪರ್ಕಗಳ ಟೈಲ್, ವೈಯಕ್ತಿಕ ಸಂಪರ್ಕ ಟೈಲ್ ಮತ್ತು ಸಂಪರ್ಕದ ತೊಡಕನ್ನು ಒಳಗೊಂಡ ಹಾಗೆ, Wear OS ಗೂ ಲಭ್ಯವಿದೆ
ಅಪ್‌ಡೇಟ್‌ ದಿನಾಂಕ
ಫೆಬ್ರ 3, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
1.53ಮಿ ವಿಮರ್ಶೆಗಳು
sureshapai1956 Apai
ಫೆಬ್ರವರಿ 4, 2025
ಒಳ್ಳೆ ಅನುಭವ.
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
dinesha
ಜನವರಿ 22, 2025
ಸೂಪರ್ ಸೂಪರ್
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Vijaykumar Amarashetti
ನವೆಂಬರ್ 29, 2024
Best
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ಮರುವಿನ್ಯಾಸಗೊಳಿಸಲಾದ ನೆಚ್ಚಿನ ಸಂಪರ್ಕಗಳ ವಿಜೆಟ್ ಜನ್ಮದಿನಗಳಂತಹ ಮಹತ್ವದ ದಿನಾಂಕಗಳಿಗಾಗಿ ಸಂಪರ್ಕ ಹೆಸರುಗಳು ಮತ್ತು ರಿಮೈಂಡರ್ ಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ
• ಎಲ್ಲಾ ಸಂಪರ್ಕ ಸೆಟ್ಟಿಂಗ್‌ಗಳು ಈಗ ಸಂಪರ್ಕ ವಿವರಗಳ ಕೆಳಭಾಗದಲ್ಲಿವೆ
• Wear OS: ಹೊಸ ವೈಯಕ್ತಿಕ ಸಂಪರ್ಕ ಟೈಲ್, ಕರೆ ಮಾಡಲು, ಪಠ್ಯ ಸಂದೇಶ ಕಳುಹಿಸಲು ಅಥವಾ ಹೆಚ್ಚಿನ ವಿವರಗಳಿಗಾಗಿ ಸಂಪರ್ಕವನ್ನು ತೆರೆಯಲು ತ್ವರಿತ ಕ್ರಮಗಳನ್ನು ಹೊಂದಿದೆ